ಹೌದಲ್ವಾ “ಹಿಟ್ಲರ್ ಕಲ್ಯಾಣ ” ಸೀರಿಯಲ್ ಅಲ್ಲಿ ರಾಕೇಶ್ ಇದ್ರೂ ಗೊತ್ತಾ

ಹೌದಲ್ವಾ “ಹಿಟ್ಲರ್ ಕಲ್ಯಾಣ ” ಸೀರಿಯಲ್ ಅಲ್ಲಿ ರಾಕೇಶ್ ಇದ್ರೂ ಗೊತ್ತಾ

ವಿ*ಧಿಲೀಲೆ ನೋಡಿ ಹೇಗಿದೆ..
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದಿಲೀಪ್ ರಾಜ್ ಬಾಸ್ ಪಾತ್ರವಾದರೆ ರಾಕೇಶ್ ಪೂಜಾರಿ ಪರ್ಸನಲ್ ಅಸಿಸ್ಟೆಂಟ್ ಪಾತ್ರ.. ಇಬ್ಬರ ಕಾಂಬಿನೇಶನ್ ತುಂಬಾ ಚೆನ್ನಾಗಿತ್ತು..

ಕಳೆದ ವರ್ಷ ಇದೇ ಸಮಯದಲ್ಲಿ ರಾಕೇಶ್ ಪೂಜಾರಿ ಹಠಾತ್ ಮರಣಕ್ಕೆ ತುತ್ತಾದರೆ, ಒಂದೇ ವರ್ಷದಲ್ಲಿ ದಿಲೀಪ್ ರಾಜ್ ಸಹ ಅಕಾಲಿಕ ಸಾವಿಗೀಡಾದರು.

ಇಬ್ಬರೂ ಕಿರಿಯ ವಯಸ್ಸಿನವರೇ…ಅಪಾರ ಪ್ರತಿಭಾವಂತರು. ಇಬ್ಬರೂ ಮ**ರಣಿಸಿದ್ದು ಹೃದಯಾಘಾತದಿಂದಲೇ..

ಅಭಿನಯ ಕ್ಷೇತ್ರ ಎಷ್ಟೊಂದು ವರ್ಣಮಯವೋ ಅಷ್ಟೇ ಮಾನಸಿಕ ಒತ್ತಡವನ್ನೂ ನೀಡುವಂತಹ ಕ್ಷೇತ್ರ. ಚಿಕ್ಕ ವಯಸ್ಸಿನವರು ಹೀಗೆ ಏಕಾಏಕಿ ವಿದಾಯ ಹೇಳಿಬಿಟ್ಟರೆ ತುಂಬಾ ನೋವಾಗುತ್ತದೆ..

NEW DANCE

NEW DANCE

dance ads

CHANNABHASHYA
KINGS BAZAAR
Leave a Reply

Your email address will not be published.