ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಾರ್ಟ್ ಅಟ್ಯಾಕ್

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಾರ್ಟ್ ಅಟ್ಯಾಕ್

ನಟ ನಿರ್ಮಾಪಕ ದಿಲೀಪ್ ರಾಜ್ ನಿಧನ
ಹೃದಯಾಘಾತದಿಂದ ದಿಲೀಪ್ ರಾಜ್ ನಿಧನ
ಇಂದು ಬೆಳಗಿನ ಜಾವ ದಿಲೀಪ್ ರಾಜ್ ಗೆ ಹೃದಯಾಘಾತ.
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರು ಬದುಕುಳಿಯದ ದಿಲೀಪ್
ಸದ್ಯ ಕುಮಾರ ಸ್ವಾಮಿ ಲೇಔಟ್ ನ ಅಪೋಲೊ ಆಸ್ಪತ್ರೆಯಲ್ಲಿರುವ ಮೃತದೇಹ.
ಹಲವು ಸಿನಿಮಾಗಳಲ್ಲಿ ನಟ ಹಾಗೂ ಖಳನಟನಾಗಿ ಗುರುತಿಸಿಕೊಂಡಿದ್ದ. ದಿಲೀಪ್ ರಾಜ್
2007ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ನಟನೆಯ ಮಿಲನ ಚಿತ್ರದ ಖಳನಾಯಕನಾಗಿ‌ ಗುರುತಿಸಿಕೊಂಡಿದ್ದ ದಿಲೀಪ್.
ಯು ಟರ್ನ್, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿಯೂ ನಟನೆ
ಸಿನಿಮಾ ಜೊತೆಗೆ ರಂಗಭೂಮಿ, ಕಿರುತೆರಗಳಲ್ಲಿಯೂ ಗುರುತಿಸಿಕೊಂಡಿದ್ದ. ನಟ
ಸದ್ಯ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಗಮನ ಸೆಳೆದಿದ್ದ ದಿಲೀಪ್ ರಾಜ್.
ವಯಸ್ಸಲ್ಲದ ವಯಸ್ಸಿನಲ್ಲಿ ಹಾರ್ಟ್ ಅಟ್ಯಾಕ್
47ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ದಿಲೀಪ್ ರಾಜ್
ಹಿಟ್ಲರ್ ಕಲ್ಯಾಣ’ ಸೀರಿಯಲ್ ಮೂಲಕ ಅಪಾರ ಜನಮನ್ನಣೆ
‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಶ್ ಜೊತೆ ನಟನೆ
ರೆಬೆಲ್ ಸ್ಟಾರ್ ಮಗನಾಗಿ ಮಿಂಚಿದ್ದ ದಿಲೀಪ್ ರಾಜ್.
ಪಾರು ಮತ್ತು ನಾ ನಿನ್ನ ಬಿಡಲಾರೆ ಧಾರವಾಹಿಗಳ ನಿರ್ಮಾಣ
ಪಾತ್ರಗಳಲ್ಲಿ ತುಂಬಾ ಸೆಲೆಕ್ಟಿವ್ ಆಗಿದ್ದ ದಿಲೀಪ್ ರಾಜ್.

KANTARANRUTHYA DANCE STUDIO
Leave a Reply

Your email address will not be published.