ನೀಲಿ

ನೀಲಿ

ಪಿಪಿ ಪ್ರೊಡಕ್ಷನ್ ರವರ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ನೀಲಿ ಚಲನಚಿತ್ರ .ಎಂದರೆ ಒಂದು ಹೆಣ್ಣಿನ ಹೆಸರು ಆಗಬಹುದು ಆದರೆ. ನಮ್ಮ ಸಿನಿಮಾದಲ್ಲಿ ಮೋನಿಕಾ ಹಾಗೂ ನಿಧಿ ಎಂಬ ಹೆಸರಿನ ಇಬ್ಬರು ನಾಯಕಿಯರು ಇದ್ದಾರೆ.ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದ ಪಿಳ್ಳೇಗೌಡ ಎಂಬ ರೈತ ಈ ಸಿನಿಮಾವನ್ನು ನಿರ್ದೇಶನ ಮಾಡಿ ನಿರ್ಮಾಪಕರಾಗಿದ್ದಾರೆ .ಕಲಬುರ್ಗಿ ಮೂಲದ ಪ್ರೇಮ್ ಸಾಗರ್ ಈ ಸಿನಿಮಾದ ನಾಯಕನಾಗಿ ಯುವ ಪ್ರತಿಭೆಯನ್ನು ಪರಿಚಯಿಸಲಾಗಿದೆ, ಬಿಡುಗಡೆ ಯಾಗಿರುವ ನಾಲ್ಕು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಸುಪ್ರೀತಾ ರಾಜ್ ರವರು ನಾಯಕಿಯಾಗಿ ಹಾಗೂ ಪ್ರೇರಣಾ ರವರು ನಾಯಕಿಯಾಗಿ ಅಭಿನಯಿಸಿದ್ದಾರೆ.

NEW DANCE

NEW DANCE

dance ads

CHANNABHASHYA
KINGS BAZAAR
Leave a Reply

Your email address will not be published.